ನಮ್ಮ ಬಗ್ಗೆ

ಪ್ರೀಯ ಸ್ನೇಹಿತರೆ!

ನೀಡ್ಸ ಆಪ್ ಪಬ್ಲಿಕ್ ಕರ್ನಾಟಕದ ಉತ್ತಮ ನ್ಯೂಸ್ & ಮಾಹಿತಿ‌ ತಂತ್ರಜ್ಞಾನದ ವಿಷಯಗಳನ್ನು ಸರಳ ಮತ್ತು ಉತ್ತಮ‌ ರೀತಿಯಲ್ಲಿ ನಿಮಗೆ ತಲುಪಿಸುವ ವೆಬ್ಸೈಟ್ ಆಗಿದ್ದು.
ಮತ್ತು ಎಲ್ಲಾ ಸಾಮಾನ್ಯ ಜನರಿಗೆ ಸರ್ಕಾರಿ ಸೌಲಭ್ಯಗಳ ಮಾಹಿತಿ ಮತ್ತು ತಂತ್ರಜ್ಞಾನದ ವಿಷಯ ಗಳನ್ನು ಸರಳ ಮತ್ತು ನೀಕರವಾಗಿ ತಲುಪಿಸುವುದು ನಮ್ಮ‌ ಗುರಿಯಾಗಿದೆ. ನಾವು ಇಲ್ಲಿ ಪ್ರತಿದಿನ ವಿಜ್ಞಾನ & ತಂತ್ರಜ್ಞಾನ, ನ್ಯೂಸ್, ಸರ್ಕಾರಿ ಸೌಲಭ್ಯಗಳ ಮಾಹಿತಿ‌ ಮತ್ತು ವಾಹನಗಳ ಮಾಹಿತಿಯನ್ನು ಪ್ರಕಟಿಸುತ್ತೇವೆ.

2017 ರಲ್ಲಿ ಪ್ರಾರಂಭವಾದ ನೀಡ್ಸ ಆಫ್ ಪಬ್ಲಿಕ್ ಸತತ ಪ್ರಯತ್ನ ದಿಂದ ಇಂದು 6 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದೆ. ಪಬ್ಲಿಕ್ ಗೆ ಪ್ರಯೊಜನಕಾರಿ ಆಗುವ ಎಲ್ಲಾ ವಿಷಯಗಳನ್ನು ಕನ್ನಡ ದಲ್ಲಿ‌ ನಿಮಗೆ ತಲುಪಿಸುವುದೆ ನಮ್ಮ‌ ಗುರಿ