ಇಂದು ಬಿಡುಗಡೆಗೊಂಡ ಕೆಟಿಎಂ ಡ್ಯೂಕ್ 790

ಭಾರತದಲ್ಲಿ ಜನಪ್ರಿಯ ಬೈಕ್ ಕಂಪನಿ ಆದ ಕೆಟಿಎಂ ಇಂಡಿಯಾ ಇಂದು ತನ್ನ ಬಹು ನಿರೀಕ್ಷಿತ ಡ್ಯೂಕ್ 790 ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಭಾರತದಲ್ಲಿ ಸದ್ಯಕ್ಕೆ 10 ಪ್ರಮುಖನಗರಗಳಲ್ಲಿ ಬುಕ್ಕಿಂಗ್ ಪ್ರಾರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ 30 ನಗರಗಳಲ್ಲಿ ಮಾರಟವನ್ನು ಆರಂಭಿಸಲಾಗುತ್ತಿದೆ. ಹೊಸ ಕೆಟಿಎಂ 790 ಬೈಕಿನ ಬೆಲೆಯು ರೂ. 8.63 ಲಕ್ಷ ರೂಪಾಯಿ (ಎಕ್ಸ ಶೋ ರೂಂ).

ಈ ಬೈಕಿನಲ್ಲಿ 799 ಸಿಸಿಯ ಲಿಕ್ವಿಡ್ ಕೂಲ್ ಪ್ಯಾರೆಲೆಲ್ ಟ್ವಿನ್ ಎಂಜಿನ್ ಅಳವಡಿಸಲಾಗಿದೆ.ಈ ಎಂಜಿನ್ನಲ್ಲಿ 6 ಸ್ಪೀಡಿನ ಗೇರ್ಬಾಕ್ಸ್ ಇರಲಿದೆ.189 ಕೆ,ಜಿ ತೂಕವನ್ನು ಹೊಂದಿರುವ ಈ ಬೈಕ್ ಪ್ರತಿ ಟನ್ನಿಗೆ 612 ಬಿಹೆಚ್ಪಿಯಲ್ಲಿ ಪವರ್ ಟು ವೇಟ್ ಅನುಪಾತವನ್ನು ನೀಡುತ್ತದೆ.

Lingaraj Author

Leave a Reply

Your email address will not be published. Required fields are marked *